1facile princeps ಹ್ಯಾಸಿಲಿ ಪ್ರಿನ್ಸೆಪ್ಸ್‍
ಗುಣವಾಚಕ
Latin

ಸುಲಭವಾಗಿ – ಮೊದಲ, ಮೊದಲನೆಯ; ಸರಾಗವಾಗಿ – ಪ್ರಥಮವಾದ, ಪ್ರಮುಖವಾದ.

2facile princeps ಹ್ಯಾಸಿಲಿ ಪ್ರಿನ್ಸೆಪ್ಸ್‍
ನಾಮವಾಚಕ
Latin
  1. ಸುಲಭವಾಗಿ ಮೊದಲನೆಯನವನಾದವನು.
  2. ಅಂಗೀಕೃತ ನೇತಾರ; ಒಪ್ಪಿಗೆಯಾದ ನಾಯಕ.